ಗುಣಮಟ್ಟದ ತರಬೇತುದಾರರನ್ನು ಹೊಂದಿರುವ ಪ್ರೇರಣಾ ಸಂಸ್ಥೆಯು ನಿಮಗಾಗಿ ನೀಡುತ್ತಿದೆ ಸುವರ್ಣವಕಾಶ. ನಿಮ್ಮಲ್ಲಿರುವ ಭಾಷಣ ಕಲೆಯನ್ನು ಉತ್ತಮಗೊಲಿಸಿ ಉತ್ತಮ ವಾಗ್ಮಿಯಾಗಿಸುವ ಹೊಣೆ ನಮ್ಮದು. ಬನ್ನಿ ನಿಮ್ಮ ಮಾತುಗಾರಿಕೆಯ ಕೌಶಲ್ಯ ಇನ್ನಷ್ಟು ಹರಿತವಾಗಲಿ ಹಾಗೂ ಕೆಲವೇ ದಿನಗಳಲ್ಲಿ ಇಂಗ್ಲೀಷ್ ಕಲಿಯಲು ಸ್ಪೋಕನ್ ಇಂಗ್ಲೀಷ್ ತರಗತಿಯೂ ಆರಂಭಗೊಂಡಿದೆ…
ತರಗತಿಗಳ ದಾಖಲಾತಿ ಆರಂಭಗೊಂಡಿದ್ದು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
